Telegram Join My Telegram WhatsApp Join My WhatsApp

ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ 2026

ನೀವೇನಾದ್ರೂ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಪಡ್ಕೋಬೇಕು ಅಂತ ಅನ್ಕೊಂಡಿದ್ರೆ ಅಥವಾ ತಮ್ಮ ರೇಷನ್ ಕಾರ್ಡ್ಗಳಲ್ಲಿ ಏನಾದ್ರೂ ತಿದ್ದುಪಡೆಯನ್ನ ಮಾಡ್ಕೋಬೇಕು ಅಂತ ಅನ್ಕೊಂಡಿದ್ರೆ ನಿಮಗೆ ಒಂದು ಹೊಸ ಅಪ್ಡೇಟ್ ಹಾಗೆ ಒಂದು ಇಂಪಾರ್ಟೆಂಟ್ ಇನ್ಫಾರ್ಮೇಷನ್ ಹಾಗಾದ್ರೆ ತಾವು ಕೂಡ ಹೊಸ ರೇಷನ್ ಕಾರ್ಡಿ್ಗೆ ಅರ್ಜಿ ಸಲ್ಲಿಸಿ ಹೊಸ ಬಿಪಿಎಲ್ ರೇಷನ್ ಕಾರ್ಡನ್ನ ಪಡ್ಕೊಬೇಕು ಅಥವಾ ತಿದ್ದುಪಡೆಯನ್ನ ಮಾಡ್ಕೋಬೇಕು ಅಂತ ಅನ್ಕೊಂಡಿದ್ರೆ 

ತಾವೇನಾದ್ರೂ ಹೊಸದಾಗಿ ಬಿಪಿಎಲ್ ರೇಷನ್ ಕಾಡ್‌೯ಗೆ ಅರ್ಜಿಯನ್ನ ಸಲ್ಲಿಸಿ ಪಡ್ಕೋಬೇಕು ಅಂತ ಅನ್ಕೊಂಡಿದ್ರೆ ನಿಮಗೊಂದು ಇಂಪಾರ್ಟೆಂಟ್ ಅಪ್ಡೇಟ್ ಏನಪ್ಪಾ ಅಂತಂದ್ರೆ ಈಗ ಹೊಸ ರೇಷನ್ ಕಾಡ್‌೯ಗೆ ಅರ್ಜಿಗಳು ಆಲ್ರೆಡಿ ಪ್ರಾರಂಭವಾಗಿದೆ ಇಲ್ಲಿ ನೋಡ್ತಿರಬಹುದು ನಾನು ನಿಮಗೆ  ಒಂದು ವೆಬ್ಸೈಟ್ ಲಿಂಕ್ ಅನ್ನ ಓಪನ್ ಮಾಡ್ಕೊಂಡಿದ್ದೇನೆ.

ಹೊಸ ಪಡಿತರ ಚೀಟಿಗಾಗಿ ಆನ್ಲೈನ್ ಅರ್ಜಿ ಅಂತ. ಆದರೆ  ಇಲ್ಲಿ ಮೂರು ವರ್ಗದವರಿಗೆ ಮಾತ್ರ ಈ ಒಂದು ಹೊಸ ಬಿಪಿಎಲ್ ರೇಷನ್ ಕಾಡ್‌೯ಗೆ ಅರ್ಜಿ ಸಲ್ಲಿಸಲಿಕ್ಕೆ ಅವಕಾಶವನ್ನು ಕೊಟ್ಟಿದ್ದಾರೆ.

ಒಂದನೇದು  ಈ ಶ್ರಮ ಕಾರ್ಡ್ ಹೊಂದಿದಂತವರು ಅರ್ಜಿಯನ್ನ ಸಲ್ಲಿಸಬಹುದು. ಹಾಗೆ ಪಿವಿಟಿಜಿ ಅಂತ ಅಂದ್ರೆ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯದಲ್ಲಿ ಇರ್ತಾರೆ ಅಂತವರು ಕೂಡ ಅರ್ಜಿಯನ್ನ ಸಲ್ಲಿಸಬಹುದು.

ಇನ್ನೊಂದು ತುರ್ತು ವೈದಿಕೀಯ ಚಿಕಿತ್ಸೆ ಅಗತ್ಯವಿರೋರು ಮಾತ್ರ ಈ ಒಂದು ರೇಷನ್ ಕಾಡ್‌೯ಗೆ ಅರ್ಜಿ ಸಲ್ಲಿಸಲಿಕ್ಕೆ ಈಗ ವೆಬ್ಸೈಟ್ ಲಿಂಕ್ ಓಪನ್ ಆಗಿದೆ. . ಹೊಸ ರೇಷನ್ ಕಾಡ್‌೯ಗೆ ಅರ್ಜಿ ಓಪನ್ ಆಗಿರೋದು. ಗೂಗಲ್ ಅಲ್ಲಿ ಹೋಗಿ ಆಹಾರ ಅಂತ ಟೈಪ್ ಮಾಡಿ.

ಮೊದಲನೇದಾಗಿ ಈ ರೀತಿ ಒಂದು ಆಫಿಷಿಯಲ್ ವೆಬ್ಸೈಟ್ ಓಪನ್ ಆಗುತ್ತೆ ಓಪನ್ ಆದ್ಮೇಲೆ .ನೋಡಿ ಇಲ್ಲಿ ಬೇಗ ಇದೇ ತಿಂಗಳು ಮಾರ್ಚ್ 31ರಒಳಗಾಗಿ ತಾವು ಅರ್ಜಿಯನ್ನ ಸಲ್ಲಿಸಲೇಬೇಕು. ಲೇಟ್ ಆಗಿ ಅರ್ಜಿ ಸಲ್ಲಿಸಿದ್ರೆ ತಮಗೆ ಅರ್ಜಿ ವೆಬ್ಸೈಟ್ ಕ್ಲೋಸ್ ಆಗುತ್ತೆ.

ಇದೇ ತಿಂಗಳು 31 ಮಾರ್ಚ್ 2026ರ ಒಳಗೆ ತಾವು ಅರ್ಜಿಯನ್ನ ಸಲ್ಲಿಸಿ ಸ್ನೇಹಿತರೆ ತಾವು ಕೂಡ ಈ ಒಂದು ವೆಬ್ಸೈಟ್ ಅನ್ನ ಓಪನ್ ಮಾಡ್ಕೋಬೇಕಾಗಿತ್ತಪ್ಪ ಅಂತಂದ್ರೆ ಇದಕ್ಕೆ ಒಂದು ಟೈಮಿಂಗ್ ಇದೆ ಬೆಳಗ್ಗೆ 10 ಗಂಟೆಯಿಂದ  ಸಾಯಂಕಾಲ 5 ಗಂಟೆವರೆಗೆ ಮಾತ್ರ ಈ ಒಂದು ವೆಬ್ಸೈಟ್ ಓಪನ್ ಆಗಿರುತ್ತೆ.

ಹಾಗೆ ರೇಷನ್ ಕಾರ್ಡ್ಗಳಲ್ಲಿ ತಾವೇನಾದ್ರೂ ತಿದ್ದುಪಡೆಯನ್ನ ಮಾಡ್ಕೋಬೇಕು ಅಂತ ಅನ್ಕೊಂಡಿದ್ರೆ ಅವರಿಗೂ ಕೂಡ ಈಗ ತಿದ್ದುಪಡೆ ಮಾಡಲಿಕ್ಕೆ ಅವಕಾಶವನ್ನ ಕೊಟ್ಟಿದ್ದಾರೆ.  ಇಲ್ಲಿ ತಿದ್ದುಪಡೆಯಲ್ಲಿ ತಾವು ಹೊಸ ಸದಸ್ಯರನ್ನ ಸೇರಿಸಬಹುದು ಅಥವಾ ಹಳೆ ಸದಸ್ಯರನ್ನ ತೆಗಿಬಹುದು ಅಡ್ರೆಸ್ ನ್ನ ಚೇಂಜ್ ಮಾಡಬಹುದು ನ್ಯಾಯಬೆಲಿ ಅಂಗಡಿಯನ್ನ ಚೇಂಜ್ ಮಾಡಬಹುದು.

ಹೀಗೆ ತಾವು ತಮ್ಮ ರೇಷನ್ ಕಾರ್ಡ್ಗಳಲ್ಲಿ ತಿದ್ದುಪಡೆಯನ್ನ ಮಾಡ್ಕೊಬಹುದಾಗಿದೆ ಇದಕ್ಕೂ ಕೂಡ ಟೈಮಿಂಗ್ ಇದೆ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಈ ಒಂದು ಅರ್ಜಿ ಸಲ್ಲಿಸಲಿಕ್ಕೆ ಅವಕಾಶ ಇರುತ್ತೆ.

ಇದಕ್ಕೂ ಕೂಡ ಕೊನೆಯ ದಿನಾಂಕ ಏನಪ್ಪಾ ಅಂತಂದ್ರೆ 31 ಮಾರ್ಚ್ 2026 ಆಗಿರುತ್ತೆ. 31 ಮಾರ್ಚ್ 2026 ಒಳಗಾಗಿ ಈ ಒಂದು ಕೊನೆಯ ದಿನಾಂಕೊಳಗಾಗಿ ತಿದ್ದುಪಡೆಯನ್ನ ಮಾಡಿಕೊಳ್ಳಿ.

ಹಾಗೆ ತಿದ್ದುಪಡಿಯನ್ನ ಮಾಡ್ಕೊಳ್ಳಕ್ಕೆ ಬೇಕಾಗುವಂತಹ ದಾಖಲಾತಿಗಳು ಏನಂದ್ರೆಆಧಾರ್ ಕಾರ್ಡು, ಆದಾಯ ಪ್ರಮಾಣ ಪತ್ರ ಮತ್ತೆ ಚಿಕ್ಕ ಮಕ್ಕಳನ್ನ ಏನಾದ್ರೂ ಸೇರಿಸಬೇಕು ಅಂತ ಅನ್ಕೊಂಡಿದ್ರೆ ಅನನ ಪ್ರಮಾಣ ಪತ್ರ ಹಾಗೆ ಆಧಾರ್ ಕಾಡ್‌೯ಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್ ಬೇಕಾಗುತ್ತೆ ಹಾಗಾದ್ರೆ ತಿದ್ದುಪಡೆಯನ್ನ ನಾವೇ ಸ್ವತಃ ನಮ್ಮ ಮೊಬೈಲ್ ಅಲ್ಲಿ ಮಾಡ್ಕೋಬಹುದು ಅಂತ ಕೇಳ್ತಾ ಇದ್ದೀನಿ.

ಇಲ್ಲ ತಿದ್ದುಪಡೆಯನ್ನ ಮಾಡ್ಕೊಳ್ಳೋಕ್ಕೆ ಸಿಟಿಜನ್ಗೆ ಬರೋದಿಲ್ಲ. ಒಂದು ತಿದ್ದುಪಡೆ ಸರ್ವಿಸ್ ಏನಿದೆ ಗ್ರಾಮ ಒನ್ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಆನ್ಲೈನ್ ಸೆಂಟರ್ ಗಳಿಗೆ ಮಾತ್ರ ಈ ಒಂದು ಸರ್ವಿಸ್ ಲಭ್ಯ ಇದೆ. ಅದಕ್ಕೋಸ್ಕರ ತಾವು ತಮ್ಮ ರೇಷನ್ ಕಾರ್ಡ್ ಗಳಲ್ಲಿ ತಿದ್ದುಪಡೆಯನ್ನ ಮಾಡ್ಕೋಬೇಕಾಗಿತ್ತಪ್ಪ ಅಂತಂದ್ರೆ ಗ್ರಾಮ ಒನ್ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳಿಗೆ ಹೋಗಿ ತಿದ್ದುಪಡೆಯನ್ನ ಮಾಡ್ಕೊಳ್ಳಿ ಇದುವೇ ಒಂದು ಅಪ್ಡೇಟ್ ಇತ್ತು ಯಾರೆಲ್ಲಾ ಹೊಸ ರೇಷನ್ ಕಾರ್ಡಿ್ಗೆ ಅರ್ಜಿ ಸಲ್ಲಿಸಬೇಕು ಅಂತ ಅನ್ಕೊಂಡಿದೀರಿ ಅವರಿವರಿಗೆ ಈ ಒಂದು ಮಾಹಿತಿ 

website link :- https://ahara.karnataka.gov.in/nrc/

Leave a Comment