Telegram Join My Telegram WhatsApp Join My WhatsApp

About Us

ದಕ್ಷಿಣ ಮಧ್ಯ ರೈಲ್ವೆ ಅಪ್ರೆಂಟಿಸ್‌ ನೇಮಕಾತಿ 2026 : 2,801 ಹುದ್ದೆಗಳ ಬೈಹತ್‌ ಅವಕಾಶ 

ದಕ್ಷಿಣ ಮಧ್ಯ ರೈಲ್ವೆಯು ದೇಶಾದ್ಯಂತ ಒಟ್ಟು 2,801 ಅಪ್ರೆಂಟಿಸ್‌ ಹುದ್ಣೆಗಳ ಭತಿ೯ಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅಹ೯ ಅಭ್ಯಥಿ೯ಗಳು ಏಪ್ರಿಲ್‌ 11,2026 ರೊಳಗೆ ಆನ್‌ಲೈನ್ ಮೂಲಕ ಅಜಿ೯ ಸಲ್ಲಿಸಬಹುದಾಗಿದೆ.

ನೇಮಕಾತಿಯ ಪ್ರಮುಖ ಅಹ೯ತೆಗಳು

2,801

2,801 ಒಟ್ಟು ಹುದ್ದೆಗಳು ಅಖಿಲ ಭಾರತ ಮಟ್ದದಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ಬೃಹತ್‌ ನೇಮಕಾತಿ ನಡೆಯುತ್ತಿದೆ

ಶೈಕ್ಷಣಿಕ ಅಹ೯ತೆ

ಅಭ್ಯಥಿ೯ಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ 12ನೇ ತರಗತಿ ಅಥವಾ ITI ಪೂಣ೯ಗೊಳಿಸಿರಬೇಕು

ವಯೋಮಿತ

15-24 ವಷ೯ ಕನಿಷ್ಕ 15 ವಷ೯ ತುಂಬಿರಬೇಕು ಮತ್ತು ಗರಿಷ್ಥ 24 ವಷ೯ ಮೀರಿಬಾರದು

ಪ್ರಮುಖ ದಿನಾಂಕಗಳು ಮತ್ತು ಅಜಿ೯ ಪ್ರಕ್ರಿಯ

ಕೊನೆಯ ದಿನಾಂಕ ಏಪ್ರಿಲ್‌ 11,2026 ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ ಮಾಚ್‌೯ 12,2026 ಆಗಿರುತ್ತದೆ

ಆಯ್ಕೆ ಪ್ರಕ್ರಿಯೆಯ ಹಂತಗಳು

ಲಿಖಿತ ಪರೀಕ್ಷೆ ದಾಖಲೆ ಪರಿಶೀಲನೆ ಮತ್ತು ಸಂದಶ೯ನದ ಮೂಲಕ ಆಯ್ಕ ಮಾಡಲಾಗುತ್ತದೆ

ಅಜಿ೯ ಶುಲ್ಕದ ವಿವರ ಇತರರಿಗೆ 100 ರೂ ಶುಲ್ಕವಿರ‍್ಧು SC/ST/ ಮಹಿಳೆಯರಿಗೆ ಯಾಹುದೇ ಶುಲ್ಕವಿರುವುದಿಲ್ಲ

ವಯೋಮಿತ ಸಡಿಲಿಕಯ ವಿವರಗಳು 

ವಗ೯  ವಯೋಮಿತ ಸಡಿಲಿಕಯ

OBC ಅಭ್ಯಥಿ೯ಗಳು 03 ವಷ೯ಗಳು

SC/ST ಅಭ್ಯಥಿ೯ಗಳು 05 ವಷ೯ಗಳು

PWBMD ಅಭ್ಯಥಿ೯ಗಳು 10 ವಷ೯ಗಳು

2 thoughts on “About Us”

Leave a Comment