ದಕ್ಷಿಣ ಮಧ್ಯ ರೈಲ್ವೆ ಅಪ್ರೆಂಟಿಸ್ ನೇಮಕಾತಿ 2026 : 2,801 ಹುದ್ದೆಗಳ ಬೈಹತ್ ಅವಕಾಶ
ದಕ್ಷಿಣ ಮಧ್ಯ ರೈಲ್ವೆಯು ದೇಶಾದ್ಯಂತ ಒಟ್ಟು 2,801 ಅಪ್ರೆಂಟಿಸ್ ಹುದ್ಣೆಗಳ ಭತಿ೯ಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅಹ೯ ಅಭ್ಯಥಿ೯ಗಳು ಏಪ್ರಿಲ್ 11,2026 ರೊಳಗೆ ಆನ್ಲೈನ್ ಮೂಲಕ ಅಜಿ೯ ಸಲ್ಲಿಸಬಹುದಾಗಿದೆ.
ನೇಮಕಾತಿಯ ಪ್ರಮುಖ ಅಹ೯ತೆಗಳು
2,801
2,801 ಒಟ್ಟು ಹುದ್ದೆಗಳು ಅಖಿಲ ಭಾರತ ಮಟ್ದದಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ ನಡೆಯುತ್ತಿದೆ
ಶೈಕ್ಷಣಿಕ ಅಹ೯ತೆ
ಅಭ್ಯಥಿ೯ಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ 12ನೇ ತರಗತಿ ಅಥವಾ ITI ಪೂಣ೯ಗೊಳಿಸಿರಬೇಕು
ವಯೋಮಿತ
15-24 ವಷ೯ ಕನಿಷ್ಕ 15 ವಷ೯ ತುಂಬಿರಬೇಕು ಮತ್ತು ಗರಿಷ್ಥ 24 ವಷ೯ ಮೀರಿಬಾರದು
ಪ್ರಮುಖ ದಿನಾಂಕಗಳು ಮತ್ತು ಅಜಿ೯ ಪ್ರಕ್ರಿಯ
ಕೊನೆಯ ದಿನಾಂಕ ಏಪ್ರಿಲ್ 11,2026 ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ ಮಾಚ್೯ 12,2026 ಆಗಿರುತ್ತದೆ
ಆಯ್ಕೆ ಪ್ರಕ್ರಿಯೆಯ ಹಂತಗಳು
ಲಿಖಿತ ಪರೀಕ್ಷೆ ದಾಖಲೆ ಪರಿಶೀಲನೆ ಮತ್ತು ಸಂದಶ೯ನದ ಮೂಲಕ ಆಯ್ಕ ಮಾಡಲಾಗುತ್ತದೆ
ಅಜಿ೯ ಶುಲ್ಕದ ವಿವರ ಇತರರಿಗೆ 100 ರೂ ಶುಲ್ಕವಿರ್ಧು SC/ST/ ಮಹಿಳೆಯರಿಗೆ ಯಾಹುದೇ ಶುಲ್ಕವಿರುವುದಿಲ್ಲ
ವಯೋಮಿತ ಸಡಿಲಿಕಯ ವಿವರಗಳು
ವಗ೯ ವಯೋಮಿತ ಸಡಿಲಿಕಯ
OBC ಅಭ್ಯಥಿ೯ಗಳು 03 ವಷ೯ಗಳು
SC/ST ಅಭ್ಯಥಿ೯ಗಳು 05 ವಷ೯ಗಳು
PWBMD ಅಭ್ಯಥಿ೯ಗಳು 10 ವಷ೯ಗಳು
Contact Me zoomimka2004@gmail.com
Hi,
Hope you are doing well!
I was going through your website & I personally see a lot of potential in your website & business.
To improve your business, We can increase your website SEO, GEO, Voice search, and AI optimization to boost visibility and performance on Google’s, Bing, Yahoo, AOL, etc.
If you wish to take advantage of this chance.
Please respond with your phone number and country code, along with the services (listed above like SEO, SMO, SMM, PPC, web design ) you are interested in, I’d be glad to go over our plan with you.
Have a nice day 🙂
Regards,
Diana Cruz
Note : Experienced with Squarespace, Shopify, Wix, WordPress, GoDaddy, and comparable tools.
Hi http://zoominka.digital,
If you’re looking to boost your website’s visibility, I can help you achieve top Google rankings.
I’ll prepare a complete SEO plan with actionable steps and potential growth insights for your products or services.
Once you share your Keywords and target locations, I’ll send a full proposal.
Best Regards,
Anaya
Online SEO Consultant